ಕರ್ನಾಟಕ ಜೆಡಿಎಸ್ ನಲ್ಲಿ ಇನ್ಮುಂದೆ ಐವರು ಕಾರ್ಯಾಧ್ಯಕ್ಷರು | oneindia Kannada

2018-09-22 49

To strengthening the party apart from old Mysore region, JDS party has decided to appoint five working presidents. Four revenue divisions of the will have each working presidents and separate one more for Bengaluru city.

ಜೆಡಿಎಸ್ ತಮ್ಮ ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಜೆಡಿಎಸ್ ಸಭೆಯಲ್ಲಿ ನಿರ್ಧರಿಸಿದೆ. ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿದೆ ಎಂಬ ಆರೋಪದಿಂದ ಹೊರಬಂದು ಜೆಡಿಎಸ್ ಪಕ್ಷವನ್ನು ವಿಸ್ತರಿಸಿ ಬಲಪಡಿಸಲು ತೀರ್ಮಾನಿಸಿದೆ ಈ ಕುರಿತು ಗುರುವಾರ ಸಂಜೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

Videos similaires